ಜೂನ್ ೨೩ - ಜೂನ್ ತಿಂಗಳಿನ ೨೩ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೪ನೆ ದಿನ (ಅಧಿಕ ವರ್ಷದಲ್ಲಿ ೧೭೫ನೆ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ವರ್ಷ ೧೧೮೦ - ಮೊದಲ ಬ್ಯಾಟಲ್ ಆಫ್ ಉಜಿ ( ) ವರ್ಷ ೧೯೨೬ - ಕಾಲೇಜ್ ಬೋರ್ಡ್ ಮೊದಲ ಎಸ್ ಎ ಟಿ ಪರೀಕ್ಷೆ ಜಾರಿಗೆ ತಂದಿತು. == ಜನನ == ವರ್ಷ ೧೯೪೪ - ಕನ್ನಡ ಸಾಹಿತಿ, ವಿಮರ್ಶಕ ಎಚ್.ಎಸ್.ವೆಂಕಟೇಶಮೂರ್ತಿ ವರ್ಷ ೧೯೫೧ - ಕನ್ನಡ ಚಿತ್ರ ಸಂಗೀತ ನಿರ್ದೇಶಕ, ಚಿತ್ರಸಾಹಿತಿ, ಹಂಸಲೇಖ == ನಿಧನ == ವರ್ಷ ೧೯೧೪ - ಭಕ್ತಿ ಠಾಕೂರ್, ಭಾರತೀಯ ಗುರು ಮತ್ತು ತತ್ವಜ್ಞಾನಿ ( ಬಿ. ೧೮೩೮ ) ವರ್ಷ ೧೯೮೦ - ಸಂಜಯ್ ಗಾಂಧಿ, ಭಾರತದ ಎಂಜಿನಿಯರ್ ಮತ್ತು ರಾಜಕಾರಣಿ ( ಬಿ. ೧೯೪೬ ) ವರ್ಷ ೧೯೮೦ - ವಿ.ವಿ.ಗಿರಿ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಭಾರತದ 4 ನೇ ಅಧ್ಯಕ್ಷರು. (ಬಿ. ೧೮೯೪ ) ವರ್ಷ ೧೯೯೦ - ಹರಿಂದ್ರನಾಥ್ ಚಟ್ಟೋಪಾಧ್ಯಾಯ, ಭಾರತೀಯ ಕವಿ, ನಟ ಮತ್ತು ರಾಜಕಾರಣಿ. ( ಬಿ. ೧೮೯೮ ) == ಹಬ್ಬಗಳು/ಆಚರಣೆಗಳು == ವಿಶ್ವಸಂಸ್ಥೆಯ ಲೋಕಸೇವಾ ದಿನ (ಅಂತರರಾಷ್ಟ್ರೀಯ) ವಿಕ್ಟರಿ ಡೇ (ಎಸ್ಟೋನಿಯಾ) ಅಂತಾರಾಷ್ಟ್ರೀಯ ವಿಧವೆಯರು ದಿನ (ಅಂತರರಾಷ್ಟ್ರೀಯ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ